¡Sorpréndeme!

ಮಂಡ್ಯ ಚುನಾವಣೆ ಮುಗೀತು..! ಇವರ ಮುಂದಿನ ಭವಿಷ್ಯ ಏನು..! | Oneindia Kannada

2019-04-22 70 Dailymotion

ಮಂಡ್ಯ ಲೋಕಸಭಾ ಚುನಾವಣೆ ಮುಗಿದಿದೆ. ಆದರೆ ಒಳಗಿನ ರಾಜಕೀಯ ಕಾವು ಮಾತ್ರ ಆರುವ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಚುನಾವಣೆ ಮುಗಿದು ಫಲಿತಾಂಶ ಬರುತ್ತಿದ್ದಂತೆಯೇ ಎಲ್ಲವೂ ಮುಗಿದು ಹೋಯಿತು ಎಂದು ಮಂಡ್ಯದ ವಿಚಾರದಲ್ಲಿ ಹೇಳುವಂತೆಯೂ ಇಲ್ಲ.

The election is over.However, the political situation in Mandya has not changed quite a bit. Here's a short article on this.